International Journal of Multidisciplinary Trends
  • Printed Journal
  • Refereed Journal
  • Peer Reviewed Journal

2024, Vol. 6, Issue 1, Part A

ಧಾರವಾಡÀ ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ಎದುರಿಸುತ್ತಿರುವ ಶೈಕ್ಷಣಿಕ ಸಮಸ್ಯೆಗಳ ಒಂದು ಅಧ್ಯಯನ


Author(s): ಶ್ರೀಮತಿ ಗಾಯತ್ರಿ ಎಸ್, ಡಾ. ಪುಷ್ಪಾವತಿ ಯು

Abstract:
ಸಮಾಜದಲ್ಲಿ ಶಿಕ್ಷಕರಿಗೆ ಪವಿತ್ರವಾದ ಪ್ರಮುಖವಾದ ಸ್ಥಾನವನ್ನು ಕೊಡಲಾಗಿದೆ. ಶಿಕ್ಷಕನು ಸಮಾಜಕ್ಕೂ ಶಾಲೆಗೂ ನೇರ ಸಂಪರ್ಕ ಕಲ್ಪಿಸುವವರು ಎಂದು ಹೇಳಬಹುದು. ತನ್ನ ಕೌಶಲ್ಯಯುತ, ಕ್ರಿಯಾತ್ಮಕ, ಬೋಧನಾ ವಿಧಾನಗಳಿಂದ ಮಕ್ಕಳಿಗೆ ಸಮಾಜದ ವಿವಿಧ ಮುಖಗಳ ಪರಿಚಯ ಮಾಡಿಕೊಟ್ಟು ಶಾಲೆಯಲ್ಲಿ ಪೋಷಕ ಬೋಧಕ ಸಂಘಗಳನ್ನು ರಚಿಸಿ ಶಾಲೆಯ ಹಾಗೂ ಸಮಾಜದ ವಿವಿಧ ಸಮಸ್ಯೆಗಳನ್ನು ಶಾಶ್ವತ ಸಮಾಜದ ರಚನೆಗೆ ಕೈಗೊಳ್ಳುವ ಕರ್ತವ್ಯಗಳು ಕಾಲದ ಮಹತ್ವದ ಬಗ್ಗೆ ತಿಳಿಸುವವರಾಗಿದ್ದಾರೆ.
ನಮ್ಮ ಸಮಾಜವು ಪ್ರಾಚೀನ ಕಾಲದಿಂದಲೂ ಶಿಕ್ಷಕನಿಗೆ ಉನ್ನತ ಸ್ಥಾನವನ್ನು ನೀಡಿ ಗೌರವಿಸಿರುವುದು ಸರಿಯಷ್ಟೇ? ಅಂತೆಯೇ? “ಮಾತೃ ದÉೀವೋಭವ ಪಿತೃ ದೇವೋಭವ ಆಚಾರ್ಯ ದೇವೋಭವ ಎಂದು ಹೇಳುವುದರೊಂದಿಗೆ ಅಷ್ಟೇ ಗೌರವ ಸ್ಥಾನವನ್ನು ನೀಡಿರುವುದು ಸರ್ವ ವಿಧಿತ.
ಆದರ್ಶವಾದಿಗಳಂತೆ ರವೀಂದ್ರನಾಥ ಠ್ಯಾಗೋರರು ಕೂಡಾ ಶಿಕ್ಷಕರಿಗೆ ಮಹತ್ವದ ಸ್ಥಾನವನ್ನು ನೀಡಿದ್ದಾರೆ. ಶಿಕ್ಷಕನ ಸ್ಥಾನಮಾನ ಸಮಾಜದಲ್ಲಿ ಅಚ್ಚಳಿಯದೇ ಉಳಿಯಬೇಕಾದರೆ ಮತ್ತು ಸಮಾಜ ಶಾಲೆಯ ಜೊತೆಗೆ ಕೈಜೋಡಿಸಿ ಅಭಿವೃದ್ಧಿಕಾರ್ಯಗಳಲ್ಲಿ ತೊಡಗಬೇಕು. ಸಂಶೋಧನ ಅಧ್ಯಯನಕ್ಕೆ ಮಾಹಿತಿಯನ್ನು ಸಂಗ್ರಹಿಸಲು ಸರಳ ಯಾದೃಚ್ಛಿಕ (ರ್ಯಾಂಡಮ್) ಮಾದರಿಯ ವಿಧಾನವನ್ನು ಅನುಸರಿಸಲಾಯಿತು. ಧಾರವಾಡ ಜಿಲ್ಲೆಯ ಐದು ತಾಲೂಕುಗಳಲ್ಲಿಯ ಪ್ರೌಢ ಶಾಲೆಗಳ 300 ಶಿಕ್ಷಕರಿಂದ ಮಾಹಿತಿ ಸಂಗ್ರಹಿಸಲಾಯಿತು. ಅದರಲ್ಲಿ 150 ಗ್ರಾಮೀಣ ಪ್ರದೇಶ ಹಾಗೂ 150 ನಗರ ಪ್ರದೇಶದ ಮಾಹಿತಿದಾರರಿಂದ ಮಾಹಿತಿ ಪಡೆದುಕೊಳ್ಳಲಾಯಿತು.


Pages: 27-32 | Views: 197 | Downloads: 86

Download Full Article: Click Here

International Journal of Multidisciplinary Trends
How to cite this article:
ಶ್ರೀಮತಿ ಗಾಯತ್ರಿ ಎಸ್, ಡಾ. ಪುಷ್ಪಾವತಿ ಯು. ಧಾರವಾಡÀ ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ಎದುರಿಸುತ್ತಿರುವ ಶೈಕ್ಷಣಿಕ ಸಮಸ್ಯೆಗಳ ಒಂದು ಅಧ್ಯಯನ. Int J Multidiscip Trends 2024;6(1):27-32.
International Journal of Multidisciplinary Trends
Call for book chapter
Journals List Click Here Research Journals Research Journals